ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿವೆ ಶೂಟೌಟ್: ನಿವೃತ್ತ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಹೇಳಿದ್ದೇನು..? - ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗ್ತಿವೆ ಶೂಟೌಟ್
ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ರೌಡಿಗಳ ಮೇಲಿನ ಶೂಟೌಟ್ ಪ್ರಕರಣಗಳ ಕುರಿತಾಗಿ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಮಾತಾಡಿದ್ದಾರೆ. ಹಾಗೂ ಸಿಸಿಬಿ ವಿಂಗ್ನ ಎಸಿಪಿ ಹಾಗೂ ಇನ್ಸ್ಪೆಕ್ಟರ್ಗಳು ಮಾಸ್ಕ್ ಮಾರಾಟಗಾರರು ಹಾಗೂ ಸಿಗರೇಟ್ ವಿತರಕರಿಂದ ಲಂಚ ಪಡೆಯುತ್ತಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅವರು ಬೇಸರ ಹೊರ ಹಾಕಿದ್ದಾರೆ. ಈ ಕುರಿತು ಒಂದು ಸಂದರ್ಶನ ಇಲ್ಲಿದೆ..