ಚಿಲ್ಲರೆ ಹಣದುಬ್ಬರಕ್ಕೆ ಬೆಚ್ಚಿದ ಬಡ ಜನತೆ: ಆರ್ಥಿಕ ತಜ್ಞೆ ಹೇಳಿದ್ದು ಹೀಗೆ
ಕಲಬುರಗಿ: ಕೊರೊನಾದಿಂದಾಗಿ ದೇಶದಲ್ಲಿ ಆರ್ಥಿಕ ಹಿಂಜರಿತ ಹಾಗೂ ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಆಹಾರ ಉತ್ಪನ್ನಗಳ ದರ ಹೆಚ್ಚಳವಾಗಿದ್ದರ ಪರಿಣಾಮ ಚಿಲ್ಲರೆ ಹಣದುಬ್ಬರ ಏರಿಕೆ ಕಂಡಿದೆ. ಸರುಕು ಮತ್ತು ಸೇವೆಗಳ ದರ ಹೆಚ್ಚಳ ಕಂಡಿದ್ದು, ಬಡ ಜನತೆ ಸುಧಾರಿಸಿಕೊಳ್ಳುವುದು ದುಸ್ತರವಾಗಿದೆ. ಈ ಕುರಿತು ಆರ್ಥಿಕ ತಜ್ಞೆ ಸಂಗೀತಾ ಕಟ್ಟಿಮನಿ ಹೇಳಿದ್ದು ಹೀಗೆ.