ಕರ್ನಾಟಕ

karnataka

ETV Bharat / videos

ಬೀದರ್​​​​​ನಲ್ಲಿ ಹೇಗಿದೆ ಕೊರೊನಾ: ಇಲ್ಲಿದೆ ಪ್ರತ್ಯಕ್ಷ ವರದಿ - ಬೀದರ್ ನಲ್ಲಿ ಕೊರೊನಾ

By

Published : Jul 4, 2020, 2:24 PM IST

ಬೀದರ್: ಗಡಿ ಜಿಲ್ಲೆ ಬೀದರ್​​​ನಲ್ಲಿ ಕೊರೊನಾ ವೈರಸ್ ಸೋಂಕು ಕಾಳ್ಗಿಚ್ಚಿನಂತೆ ಹರಡುತ್ತಿದೆ. ಪಿಎಸ್​​​ಐ ಸೇರಿದಂತೆ 28 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ನಗರದ ಗಾಂಧಿಗಂಜ್​​ ಪೊಲೀಸ್ ಠಾಣೆ ಸೀಲ್​​ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 22 ಕ್ಕೆ ಏರಿಕೆಯಾಗಿದ್ದು, ಜಿಲ್ಲಾದ್ಯಂತ ಕೊರೊನಾ ವೈರಾಣು 647 ಜನರಿಗೆ ತಗುಲಿದೆ. ಈ ಪೈಕಿ 500 ಜನರು ಗುಣಮುಖರಾಗಿ ಮನೆಗೆ ವಾಪಸ್​ ಆಗಿದ್ದು, 210 ಕಂಟೇನ್ಮೆಂಟ್​​ ಝೋನ್​ಗಳು ಜಿಲ್ಲೆಯಲ್ಲಿ ಇವೆ. ಈ ಕುರಿತು ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.

ABOUT THE AUTHOR

...view details