ಪಿಯುಸಿ ವಿಜ್ಞಾನ ವಿಭಾಗದ ಟಾಪರ್ಗೆ ವಿಜ್ಞಾನಿಯಾಗುವ ಕನಸು - undefined
ಮಂಗಳೂರು: ಇಂದು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಶಾರದಾ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪ್ರಥಮ್ ಎನ್. 591 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕೆಮಿಸ್ಟ್ರಿ, ಗಣಿತ, ಹಿಂದಿಯಲ್ಲಿ ತಲಾ 100 ಅಂಕ ಪಡೆದಿರುವ ಪ್ರಥಮ್, ಫಿಸಿಕ್ಸ್ನಲ್ಲಿ 98, ಬಯಾಲಜಿಯಲ್ಲಿ 99, ಇಂಗ್ಲಿಷ್ನಲ್ಲಿ 94 ಅಂಕ ಗಳಿಸಿದ್ದಾರೆ. ಪ್ರಥಮ್ ವಿಜ್ಞಾನಿಯಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಾರೆ.