ರಾಯಚೂರಿನಲ್ಲಿ ಗರ್ಭಿಣಿಯನ್ನು ಬಸ್ನಿಂದ ಕೆಳಗಿಳಿಸಿದ ಕಂಡಕ್ಟರ್! - a pregnant woman was taken down by a bus
ರಾಯಚೂರು: ಬೆಂಗಳೂರಿಗೆ ತೆರಳಲು ಮುಂದಾಗಿದ್ದ ಗರ್ಭಿಣಿಯನ್ನು ಬಸ್ನಿಂದ ಕೆಳಗಿಳಿಸಿರುವ ಘಟನೆ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಕೊರೊನಾ ಭೀತಿ ಹಿನ್ನೆಲೆ ಬಸ್ನಲ್ಲಿ ಗರ್ಭಿಣಿಯರ ಪ್ರಯಾಣಕ್ಕೆ ಅವಕಾಶ ಇಲ್ಲ ಎನ್ನಲಾಗಿದೆ. ಹೀಗಾಗಿ ಗರ್ಭಿಣಿ ಹಾಗೂ ಮಹಿಳೆ ಕುಟುಂಬವನ್ನು ಬಸ್ನಿಂದ ಇಳಿಸಲಾಗಿದೆ.
TAGGED:
lockdown effect in raichur