ಕರ್ನಾಟಕ

karnataka

ETV Bharat / videos

10 ಬೈಕ್ ಎಗರಿಸಿದ್ದ ಚಾಲಾಕಿಗಳ ಬಂಧನ: ಕಳ್ಳತನದಲ್ಲಿ ಅಪ್ರಾಪ್ತನೂ ಭಾಗಿ - bike theft of chamrajnagar

By

Published : Sep 18, 2019, 7:11 PM IST

ಬಾಲಕರೊಂದಿಗೆ ಸೇರಿಕೊಂಡು ಕೊಳ್ಳೇಗಾಲ ಪಟ್ಟಣದಲ್ಲಿ ಬೈಕ್ ಎಗರಿಸುತ್ತಿದ್ದ ಶಯೂಬ್ ಪಾಷಾ ಮತ್ತು ಸೈಯದ್ ಗಯಾಜ್ ಎಂಬುರನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಅಪ್ರಾಪ್ತನೋರ್ವನನ್ನು ಬಾಲಮಂದಿರದ ವಶಕ್ಕೆ ನೀಡಲಾಗಿದೆ. ಕದ್ದ 10 ಬೈಕ್​ಗಳಲ್ಲಿ 6 ಬೈಕ್​ಗಳನ್ನು ಬಿಚ್ಚಿ ಬಿಡಿಭಾಗಗಳನ್ನು ಮಾರಾಟ ಮಾಡಿದ್ದು, 4 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಳ್ಳೇಗಾಲ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಪಿಎಸ್ಐ ರಾಜೇಂದ್ರ ತಂಡ ಕಾರ್ಯಾಚರಣೆ ನಡೆಸಿ, ಪ್ರಕರಣ ಪತ್ತೆ ಹಚ್ಚಿರುವುದಕ್ಕೆ ಎಸ್ಪಿ ಆನಂದಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details