ಚಾಲೆಂಜ್ ಮಾಡಿ ನದಿಯಲ್ಲಿ ಈಜಲು ಹೋದವ ನಾಪತ್ತೆ: ಲೈವ್ ವಿಡಿಯೋ - missing story
ಮೈಸೂರು: ನಂಜನಗೂಡಿನ ಬಳಿ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದನ್ನೂ ಲೆಕ್ಕಿಸದ ವ್ಯಕ್ತಿಯೊಬ್ಬ ಪೊಲೀಸರು ಇಲ್ಲದ ವೇಳೆ ರೈಲ್ವೆ ಹೊಸ ಸೇತುವೆಯ ಬಳಿ ಈಜುವ ಸಾಹಸಕ್ಕೆ ಮುಂದಾಗಿದ್ದಾನೆ. ಈತ ಸ್ಥಳೀಯ ಯುವಕರೊಂದಿಗೆ ಚಾಲೆಂಜ್ ಮಾಡಿ, ಅರ್ಧಗಂಟೆಯಲ್ಲಿ ನದಿಯಿಂದ ಏಳುತ್ತೇನೆ ಎಂದು ನದಿಗೆ ಹಾರಿದ್ದಾನೆ. ಆದ್ರೆ ಈವರೆಗೂ ಪತ್ತೆಯಾಗಿಲ್ಲ.