ಕರ್ನಾಟಕ

karnataka

ETV Bharat / videos

ಇದೆಂಥಾ ಅರಳೋ ಮರುಳೋ.. ಸ್ವಂತ ಸ್ಕೂಟಿ ಬಿಟ್ಟು ಬೇರೆ ಸ್ಕೂಟಿ ತೆಗೆದುಕೊಂಡು ಹೋದ ಭೂಪ! - ರಾಣೇಬೆನ್ನೂರು ಎಸ್​ಬಿಐ ಬ್ಯಾಂಕ್

By

Published : Jan 4, 2021, 1:23 PM IST

ರಾಣೆಬೆನ್ನೂರು (ಹಾವೇರಿ): ವ್ಯಕ್ತಿಯೋರ್ವ ತನ್ನ ಸ್ವಂತ ಸ್ಕೂಟಿ ಬಿಟ್ಟು ಬೇರೆ ಸ್ಕೂಟಿ ತೆಗೆದುಕೊಂಡು ಹೋದ ಘಟನೆ ರಾಣೆಬೆನ್ನೂರಿನ ಎಸ್​ಬಿಐ ಬ್ಯಾಂಕ್ ಬಳಿ ನಡೆದಿದೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೊಂದು ಸ್ಕೂಟಿ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ತನ್ನ ಸ್ಕೂಟಿ ಬಿಟ್ಟು ಹೋದ ಮಾಲೀಕನನ್ನ ಪತ್ತೆಹಚ್ಚಿ ಅವರವರ ಸ್ಕೂಟಿಯನ್ನ ಅವರವರಿಗೆ ಮರಳಿಸಿದ್ದಾರೆ.

ABOUT THE AUTHOR

...view details