ಕರ್ನಾಟಕ

karnataka

ETV Bharat / videos

ಹುಬ್ಬಳ್ಳಿ: ಅವಳಿ ಮಕ್ಕಳನ್ನು ಹೆತ್ತ ಪತ್ನಿಯನ್ನು ಪೆಟ್ರೋಲ್​ ಹಾಕಿ ಸುಡಲು ನೋಡಿದ ಪತಿ - hubballi latest news

By

Published : Aug 27, 2019, 7:43 PM IST

ಹುಬ್ಬಳ್ಳಿ: ಅವಳಿ-ಜವಳಿ ಹೆಣ್ಣು ಮಕ್ಕಳು ಜನಿಸಿದ ಕಾರಣಕ್ಕೆ ಸಲ್ಮಾನ್ ಅಹ್ಮದ್ ಎಂಬಾತ ತನ್ನ ಪತ್ನಿಬೇಬಿ ಆಯಿಶಾಗೆ ಹಿಗ್ಗಾ-ಮುಗ್ಗಾ ಹೊಡೆದು ಪೆಟ್ರೋಲ್​ ಸುರಿದು ಕೊಲ್ಲಲು ಯತ್ನಿಸಿರುವ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದಲ್ಲಿ ನಡೆದಿದೆ.

ABOUT THE AUTHOR

...view details