ಕರ್ನಾಟಕ

karnataka

ETV Bharat / videos

ಅಮೆರಿಕ ಟೂ ಜೋಳದ ಕೃಷಿ: ಇಂಜಿನಿಯರಿಂಗ್​ ಪದವೀಧರನ ಯಶೋಗಾಥೆ - An engineering graduate from Vijayapur involved in agriculture

By

Published : Dec 26, 2019, 5:56 PM IST

ಉತ್ತರ ಕರ್ನಾಟಕ ಭಾಗದ ಆಹಾರ ಬೆಳೆಗಳಲ್ಲಿ ಜೋಳವೂ ಒಂದು. ಇಲ್ಲಿನ ರೈತರು ವರ್ಷ ಕಳೆದಂತೆ ಹೊಸ ಹೊಸ ತಳಿಯ ಜೋಳವನ್ನು ಬೆಳೆಯುತ್ತಾ ಬರುತ್ತಿದ್ದಾರೆ. ಆದರೆ ಗುಮ್ಮಟ ನಗರಿ ವಿಜಯಪುರದ ಈ ರೈತ ಮಾತ್ರ ಈಗಲೂ ನೂರು ವರ್ಷ ಹಳೆ ತಳಿಯ ಜೋಳವನ್ನೇ ಬೆಳೆಯುತ್ತಿದ್ದಾರೆ. ಹಾಗಾದರೆ ಆ ರೈತ ಯಾರು? ಇಷ್ಟೊಂದು ಹಳೆಯ ತಳಿಯನ್ನೇ ಯಾಕೆ ಬೆಳೆಯುತ್ತಿದ್ದಾರೆ ಅಂತೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ABOUT THE AUTHOR

...view details