ಮಾರಕ ಕಾಯಿಲೆ ಏಡ್ಸ್ಗೆ ಔಷಧ ಕಂಡುಹಿಡಿದ ಚಾಮರಾಜನಗರದ ರೈತ! - ಚಾಮರಾಜನಗರದ ರೈತ
ಹೆಚ್ಐವಿ ಏಡ್ಸ್ ಬಂದಿರುವ ಅದೆಷ್ಟೋ ಜನರು ಕಾಯಿಲೆಗೆ ಬಲಿಯಾಗುವ ಬದಲು, ಕಾಯಿಲೆ ಬಂದಿದೆ ಎಂದು ತಿಳಿದು ಕೊರಗಿ ಮೃತಪಡುವುದೇ ಹೆಚ್ಚು. ವಿಜ್ಞಾನಿಗಳಿಗೂ ಇನ್ನೂ ಏಡ್ಸ್ಗೆ ಔಷಧಿ ಕಂಡು ಹಿಡಿಯಲಾಗಲಿಲ್ಲ. ಆದರೆ, ಗಡಿಜಿಲ್ಲೆಯ ರೈತನೊಬ್ಬ ಇದಕ್ಕೆ ರಾಮಬಾಣವೊಂದನ್ನು ಕಂಡು ಹಿಡಿದಿದ್ದು, ಸೋಂಕಿತರ ಮೇಲೆ ಒಳ್ಳೇ ಪರಿಣಾಮ ಬೀರಿದೆಯಂತೆ.
Last Updated : Sep 18, 2019, 3:10 PM IST