ಕರ್ನಾಟಕ

karnataka

ETV Bharat / videos

ಮಲಪ್ರಭಾ ಪ್ರವಾಹದಲ್ಲಿ ಸಿಲುಕಿದ ನಾಯಿ: ವಿಡಿಯೋ ವೈರಲ್​ - ಗದಗ ಜಿಲ್ಲೆ ಮಲಪ್ರಭಾ ನದಿ

By

Published : Aug 19, 2020, 4:35 PM IST

ಮಲಾಪ್ರಭಾ ನದಿಯ ಪ್ರವಾಹದಲ್ಲಿ ಸಿಲುಕ್ಕಿದ್ದ ಶ್ವಾನವೊಂದು ನದಿಯಲ್ಲಿ ಈಜಿ ಪ್ರಾಣ ಉಳಿಸಿಕೊಂಡ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರು ಬಳಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

...view details