ಕೋಟೆನಾಡಿನಲ್ಲಿ ವಿಭಿನ್ನ ರೀತಿಯ ಮೊಹರಂ ಆಚರಣೆ - ಚಿತ್ರದುರ್ಗ
By
Published : Sep 10, 2019, 11:37 PM IST
ಚಿತ್ರದುರ್ಗ: ತ್ಯಾಗ-ಬಲಿದಾನದ ಹಬ್ಬವೆಂದು ಕರೆಸಿಕೊಳ್ಳುವ ಮೊಹರಂ ಕೋಟೆನಾಡಿನಲ್ಲಿ ವಿಭಿನ್ನವಾಗಿ ಆಚರಣೆಗೊಳ್ಳುತ್ತೆ. ಚಿತ್ರ ವಿಚಿತ್ರ ವೇಷ ತೊಡುವ ಕಲಾವಿದರು ಮನೆ ಮನೆಗೆ ತೆರಳಿ ಭಿಕ್ಷೆ ಬೇಡುತ್ತಾರೆ.