ಕರ್ನಾಟಕ

karnataka

ETV Bharat / videos

ಆ ಒಂದು ಫೋನ್​ ಕರೆಯಿಂದ ಶವ ಸಂಸ್ಕಾರಕ್ಕೆ ದಿಢೀರ್​ ಬ್ರೇಕ್​! - chamrajnagar latest crime news

By

Published : Dec 17, 2019, 7:32 PM IST

ವ್ಯಕ್ತಿಯ ಶವದ ಮುಂದೆ ಕುಟುಂಬಸ್ಥರ ಕಣ್ಣೀರು. ಈ ಮಧ್ಯೆ ದಿಢೀರ್​ ಎಂಟ್ರಿ ಕೊಟ್ಟು ಎಲ್ಲರನ್ನು ಒಂದು ಕ್ಷಣ ತಬ್ಬಿಬ್ಬುಗೊಳಿಸಿದ್ದು ಪೊಲೀಸರು. ಅಷ್ಟಕ್ಕೂ ಅಲ್ಲೇನಾಗಿತ್ತು ಅಂತೀರಾ. ಇಲ್ಲಿದೆ ಇದರ ಹಿಂದಿನ ಕುತೂಹಲಕಾರಿ ಸ್ಟೋರಿ.

For All Latest Updates

ABOUT THE AUTHOR

...view details