ಕರ್ನಾಟಕ

karnataka

ETV Bharat / videos

ಮೊಬೈಲ್​​ ಕಳೆದುಕೊಂಡ ಮಾತ್ರಕ್ಕೆ ಸಾಯುವುದೇ ದಾರಿಯೆ? - boy died in davangere because of mobile

By

Published : Sep 30, 2019, 7:46 PM IST

ಮೊಬೈಲ್ ಕಳೆದುಕೊಂಡಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಹೆದರಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆ ನಿಟ್ಟುವಳ್ಳಿಯ‌ ನಿವಾಸಿ ಸಿದ್ದೇಶ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಸಿದ್ದೇಶ್, ಮೊಬೈಲ್ ಕಳೆದುಕೊಂಡಿದ್ದ ಎನ್ನಲಾಗಿದ್ದು, ಇದರಿಂದ ಮನನೊಂದಿದ್ದ ಮನೆಯವರು ಬೈಯ್ಯುತ್ತಾರೆ ಎಂದು ಅಂಜಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ABOUT THE AUTHOR

...view details