ಕರ್ನಾಟಕ

karnataka

ETV Bharat / videos

ಅಮಾನಿ ಬೈರಸಾಗರ ಕೆರೆಯಲ್ಲಿ ಕೊಕ್ಕರೆಗಳ ಪಕ್ಷಿನೋಟ... - Amani Byrasagara Lake

By

Published : Dec 12, 2019, 7:15 AM IST

​​​​​​​ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆಯ 400 ವರ್ಷ ಇತಿಹಾಸವುಳ್ಳ ಅಮಾನಿ ಬೈರಸಾಗರ ಕೆರೆಯಲ್ಲಿ ಸುಂದರವಾಗಿ ಕಾಣುತ್ತಿರುವ ಬಿಳಿಯ ಕೊಕ್ಕರೆಗಳ ಪಕ್ಷಿಗಳು, ಗುಡಿಬಂಡೆ ತಾಲೂಕಿನ ನಾನಾ ಕಡೆಗಳಲ್ಲಿನ ಕೆರೆ ಅಂಗಳದಲ್ಲಿ ಕಳೆದ ಒಂದು ವಾರದಿಂದ ಕಂಡುಬರುತ್ತಿವೆ. ಸುಮಾರು 400 ವರ್ಷಗಳ ಇತಿಹಾಸವುಳ್ಳ ಕೆರೆಯಲ್ಲಿ ವೀಕ್ಷಣೆಗೆ ಬರುವ ಜನರೊಂದಿಗೆ ಇಲ್ಲಿನ ಪಕ್ಷಿಗಳ ಸೊಬಗನ್ನು ನೋಡಿ ಪಕ್ಷಿ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

ABOUT THE AUTHOR

...view details