ಕರ್ನಾಟಕ

karnataka

ETV Bharat / videos

ಡ್ರೋಣ್​​​​​ ಕ್ಯಾಮರಾದಲ್ಲಿ ಸೆರೆಯಾದ ಕುಸ್ತಿಹಬ್ಬದ ವಿಹಂಗಮ‌ ನೋಟ - beautiful view of wrestling

By

Published : Feb 23, 2020, 8:13 PM IST

ಧಾರವಾಡ: ಕರ್ನಾಟಕ ಕಲಾ ಮಹಾವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕರ್ನಾಟಕ ಕುಸ್ತಿ ಹಬ್ಬದ ವಿಹಂಗಮ ನೋಟಗಳು ಡ್ರೋಣ್​​ ಕ್ಯಾಮರಾದಲ್ಲಿ ಸೆರೆಯಾಗಿವೆ. ಕೆಸಿಡಿ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ 2ನೇ ದಿನದ ಕುಸ್ತಿ ಪಂದ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೈದಾನದಲ್ಲಿ ನಿರ್ಮಾಣ ಮಾಡಿರುವ ಮೂರು ಕುಸ್ತಿ ಕಣಗಳ ಸುಂದರ ನೋಟ ಕಣ್ಮನ ಸೆಳೆಯುತ್ತಿದೆ. ಥೇಟ್ ಸಿನಿಮಾ ಶೈಲಿಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಕ್ಕೆ ಇಂದು ಸಾವಿರಾರು ಜನರು ಆಗಮಿಸಿದ್ದಾರೆ.

ABOUT THE AUTHOR

...view details