RR ನಗರ ಉಪಚುನಾವಣೆ: 96 ವರ್ಷದ ಅಲಮೇಲಮ್ಮ ವೋಟಿಂಗ್ - RR Nagara bye election
ರಾಜರಾಜೇಶ್ವರಿ ನಗರ ಉಪಚುನಾವಣೆ ಲಗ್ಗೆರೆ ವಾರ್ಡ್ನ ಪ್ರೀತಿ ನಗರದಲ್ಲಿ 96 ವರ್ಷದ ಅಲಮೇಲಮ್ಮ ಮತದಾನ ಮಾಡಿದ್ದಾರೆ. ಓಡಾಡಲು ಕಷ್ಟವಾದರೂ ಉಚಿತ ಆಟೋ ಸೇವೆಯಲ್ಲಿ ಬಂದು ಬೆಥಲ್ ಮೆಡಿಕಲ್ ಮಿಷನ್ ಮತ ಕೇಂದ್ರದಲ್ಲಿ ಮತದಾನ ಮಾಡಿ ಬೆರಳು ತೋರಿಸಿದರು.