ಸಾವಿರ ಗಡಿ ದಾಟಿದ ಹಾಸನ ; ಇಂದು 96 ಕೊರೊನಾ ಸೋಂಕಿತರು ಪತ್ತೆ - ಲಾಕ್ಡೌನ್
ಜಿಲ್ಲೆಯಲ್ಲಿ ಇಂದು 96 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿದ್ರೆ, ನಾಲ್ವರನ್ನು ಬಲಿ ಪಡೆದಿದೆ. ಈ ಮೂಲಕ ಸೋಂಕಿತರ ಸಂಖ್ಯೆ 1049ಕ್ಕೆ ತಲುಪಿದೆ. ಮೃತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಲಾಕ್ಡೌನ್ ಮಾಡಿದ್ರೆ ಕೋವಿಡ್ ಪ್ರಕರಣ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ವಾಕ್ಥ್ರೂ ಇಲ್ಲಿದೆ..