ಕರ್ನಾಟಕ

karnataka

ETV Bharat / videos

ಲಾಕ್​ಡೌನ್​ಗೆ ಶೇ. 95ರಷ್ಟು ಜನರು ಬೆಂಬಲಿಸಿದ್ದಾರೆ: ಎಂಎಲ್‌ಸಿ ಕವಟಗಿಮಠ - ಣ 144 ಉಲ್ಲಂಘನೆ

By

Published : Mar 30, 2020, 8:54 PM IST

ಚಿಕ್ಕೋಡಿ : ಮಹಾಮಾರಿ ಕೊರೊನಾ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ಲೌಕ್‌ಡೌನ್ ಘೋಷಿಸಿದೆ. ಶೇ.95ರಷ್ಟು ಜನ ಲಾಕ್‌ಡೌನ್‍ಗೆ ಬೆಂಬಲ ಸೂಚಿಸಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ. ಚಿಕ್ಕೋಡಿ ಮಿನಿ ವಿಧಾನಸೌಧದಲ್ಲಿ ಮಾತನಾಡಿದ ಅವರು, ತರ್ತು ಸೇವೆಗಳನ್ನು ಹೊರತುಪಡಿಸಿ ವಿನಾಕಾರಣ 144 ಉಲ್ಲಂಘನೆ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ABOUT THE AUTHOR

...view details