ಕರ್ನಾಟಕ

karnataka

ETV Bharat / videos

ಪರಿಸರದ ಮಹಾಶತ್ರು ಪ್ಲಾಸ್ಟಿಕ್​ಗೆ ಶೇ 95ರಷ್ಟು ಕಡಿವಾಣ....!

By

Published : Nov 12, 2019, 11:31 PM IST

ದೇಶದಲ್ಲಿ ಪ್ಲಾಸ್ಟಿಕ್ ಸದ್ದು ಮಾಡುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅದಕ್ಕೆ ನಿಷೇಧ ಹೇರಿದೆ. ಪರಿಸರ ಹಾನಿ ತಡೆಯಲು, ಸ್ವಚ್ಛತೆ ಹಾಗೂ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಬಳಸದಂತೆ ಆದೇಶ ಹೊರಡಿಸಿತು. ಈ ಮಾರ್ಗ ಅನುಸರಿಸಿದ ಚಿತ್ರದುರ್ಗ ನಗರಸಭೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.

ABOUT THE AUTHOR

...view details