ಕರ್ನಾಟಕ

karnataka

ETV Bharat / videos

ದೇಣಿಗೆ ನೀಡಲು ಹಣ ಸಂಗ್ರಹಿಸಲು ಮೆಟ್ಟಿಲು ಹತ್ತುವ ಸವಾಲು ಸ್ವೀಕರಿಸಿದ 90ರ ಅಜ್ಜಿ!! - ಹಣಕ್ಕಾಗಿ ಮೆಟ್ಟಿಲು ಹತ್ತುವ ವೃದ್ಧೆ

By

Published : Jun 14, 2020, 5:28 PM IST

ಈವರೆಗೆ ಅವರು ಎನ್‌ಹೆಚ್ಎಸ್, ಹೈಲ್ಯಾಂಡ್ಸ್ ಹಾಸ್ಪೈಸ್ ಮತ್ತು ರಾಯಲ್ ನ್ಯಾಷನಲ್ ಲೈಫ್ ಬೋಟ್ ಇನ್ಸ್‌ಟಿಟ್ಯೂಷನ್ (ಆರ್​​​​ಎನ್​​​ಎಲ್ಐ) ಗೆ 300,000 ಪೌಂಡ್​​ ದೇಣಿಗೆ ನೀಡಿದ್ದಾರೆ. ಮತ್ತು ಈ ಕಾರ್ಯಕ್ಕಾಗಿ ಬ್ರಿಟಿಷ್ ರಾಜಮನೆತದಿಂದ ಅಭಿನಂದನಾ ಪತ್ರವನ್ನು ಸಹ ಪಡೆದಿದ್ದಾರೆ.

ABOUT THE AUTHOR

...view details