ಕೋಣದ ಬಾಲ ಹಿಡಿದು ಓಡಿದ 9ರ ಪೋರ.. ವಿಡಿಯೋ ವೈರಲ್ - 9-year-old boy run with buffalo in Udupi
ಉಡುಪಿ : ಕಂಬಳ ಕರಾವಳಿ ಕರ್ನಾಟಕದಲ್ಲಿ ಜನಪ್ರಿಯ. ಇದು ಗ್ರಾಮಸ್ಥರಿಗೆ ಅದ್ಬುತ ಕ್ರೀಡಾ ಮತ್ತು ಮನರಂಜನಾ ಕಾರ್ಯಕ್ರಮ. ಇದು ದೇಶಾದ್ಯಂತ ಪ್ರಸಿದ್ದಿಯನ್ನೂ ಪಡೆದಿದೆ. ಇದಕ್ಕೆ ಮತ್ತಷ್ಟೂ ಇಂಬು ನೀಡುವಂತೆ, ಇದೀಗ 9ರ ಹರೆಯದ ಪುಟ್ಟ ಬಾಲಕನೊಬ್ಬ ಕೋಣದ ಬಾಲ ಹಿಡಿದು ಓಡಿದ ವಿಡಿಯೋ ಸಖತ್ ವೈರಲ್ ಆಗಿದ್ದು, ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ.