ನುಡಿ ಜಾತ್ರೆಯಲ್ಲಿ ಪುಸ್ತಕ ಪ್ರಿಯರ ಖುಷಿ; ಮಾರಾಟಗಾರರ ಮೊಗದಲ್ಲೂ ನಗು
ಪುಸಕ್ತ ಮಳಿಗೆಗಳು 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆಕರ್ಷಣೆಯ ಕೇಂದ್ರ ಬಿಂದು. ಅಕ್ಷರ ಜಾತ್ರೆಗೆ ಬಂದ ಜನರು ಪುಸ್ತಕ ಮಳಿಗೆಗಳಿಗೆ ಮುಗಿಬಿದ್ದು ತಮಗೆ ಬೇಕಾದ ಹೊತ್ತಿಗೆ ಖರೀದಿಸುತ್ತಿದ್ದಾರೆ. ಪರಿಣಾಮ ಪುಸ್ತಕ ಮಾರಾಟಗಾರರ ಮೊಗದಲ್ಲೂ ನಗು ಅರಳಿಸಿದೆ.