ETV Bharat Karnataka

ಕರ್ನಾಟಕ

karnataka

video thumbnail

ETV Bharat / videos

ಹಜ್​​ ಯಾತ್ರೆಗೆ ತೆರಳಬೇಕಿದ್ದ ಧಾರವಾಡದ ಒಂದೇ ಕುಟುಂಬದ 7 ಮಂದಿ ಮಸಣಕ್ಕೆ! - ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ ಅಪಘಾತ,

author img

By

Published : Jul 31, 2019, 7:27 PM IST

ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಧಾರವಾಡದ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದಾರೆ. ಭೀಕರ ಘಟನೆಯಲ್ಲಿ ಇಡೀ ಕುಟುಂಬವೇ ವಿಧಿಯಾಟಕ್ಕೆ ಬಲಿಯಾಗಿರುವುದು ದುರಂತವೇ ಸರಿ.

ABOUT THE AUTHOR

author-img

...view details