ಒಂದಲ್ಲ, ಎರಡಲ್ಲ 601 ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ: ಧಾರವಾಡದಲ್ಲೊಂದು ಡಿಫರೆಂಟ್ ಗಣಪತಿ ಅಭಿಮಾನಿ ಕುಟುಂಬ... - ಗಣೇಶ ಹಬ್ಬ
ಸಾಮಾನ್ಯವಾಗಿ ಗಣೇಶ ಹಬ್ಬ ಬಂದಾಗ ಮನೆಯಲ್ಲಿ ಒಂದು ಗಣಪತಿ ಮೂರ್ತಿ ಕೂರಿಸುವುದನ್ನು ನೋಡಿರುತ್ತೇವೆ. ಆದ್ರೆ ಧಾರವಾಡದ ಮನೆಯೊಂದರಲ್ಲಿ ಬರೋಬ್ಬರಿ 601 ಗಣಪತಿ ಮೂರ್ತಿ ಕೂರಿಸಿ ಪೂಜೆ ಮಾಡಲಾಗುತ್ತಿದೆ. ವಿನಾಯಕನ ಭಕ್ತೆಯಾಗಿರುವ ಈಕೆಗೆ ಇಂತಹ ಆಲೋಚನೆ ಬಂದಿದಾದ್ರು ಯಾಕೆ ಅನ್ನೋದರ ಡೀಟೆಲ್ಸ್ ಇಲ್ಲಿದೆ.