ಕರ್ನಾಟಕ

karnataka

ETV Bharat / videos

ತುಮಕೂರು ಜಿಲ್ಲೆಯಿಂದ 500 ಟ್ರ್ಯಾಕ್ಟರ್​​ಗಳು ರೈತರ ಜಾಥಾದಲ್ಲಿ ಭಾಗಿ: ಆನಂದ ಪಟೇಲ್ - 500 tractors from Tumkur district involved in farmer's parade

By

Published : Jan 25, 2021, 12:42 PM IST

Updated : Jan 25, 2021, 1:14 PM IST

ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬೆಂಗಳೂರಿನಲ್ಲಿ ಜ.26ರಂದು(ನಾಳೆ) ನಡೆಯಲಿರುವ ರೈತರ ಬೃಹತ್ ಜಾಥಾದಲ್ಲಿ ಪಾಲ್ಗೊಳ್ಳಲು ತುಮಕೂರು ಜಿಲ್ಲೆಯಿಂದ 500 ಟ್ರ್ಯಾಕ್ಟರ್​​ಗಳಲ್ಲಿ ತೆರಳಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಹಸಿರು ಸೇನೆ ಅಧ್ಯಕ್ಷ ಆನಂದ ಪಟೇಲ್ ಹೇಳಿದರು. ಸುಮಾರು 800 ಬಸ್​​ಗಳಲ್ಲಿ ರೈತರು ತುಮಕೂರು ಜಿಲ್ಲೆಯಿಂದ ಜಾಥದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಜಾಥದಲ್ಲಿ ಪಾಲ್ಗೊಳ್ಳುವ ರೈತರನ್ನು ತಡೆದರೆ ಉಗ್ರ ಹೋರಾಟ ನಡೆಸುವುದಾಗಿ ಆನಂದ ಪಟೇಲ್ ಎಚ್ಚರಿಕೆ ನೀಡಿದ್ದಾರೆ.
Last Updated : Jan 25, 2021, 1:14 PM IST

ABOUT THE AUTHOR

...view details