ಕರ್ನಾಟಕ

karnataka

ETV Bharat / videos

41 ಅಡಿ ರಾವಣನ ಪ್ರತಿಕೃತಿ ದಹನ... ಬೀದರ್​ನಲ್ಲಿ ವೈಭವದ ದಸರಾ ಸಂಭ್ರಮ - ಸಿಲಂಗಡಿ ಆಚರಣೆ

By

Published : Oct 9, 2019, 10:21 AM IST

ಜಿಲ್ಲೆಯಾದ್ಯಂತ ದಸರಾ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಗರದ ಸಾಯಿ ಸ್ಕೂಲ್ ಮೈದಾನದಲ್ಲಿ ರಾಮಲೀಲಾ ಉತ್ಸವ ಸಮಿತಿ ಆಯೋಜಿಸಿದ 41 ಅಡಿ ಎತ್ತರದ ರಾವಣ ರಾವಣನ ಪ್ರತಿಕೃತಿ ದಹನ ಮಾಡಿ ಸಂಭ್ರಮಿಸಿದರು. ಗಡಿ ಗ್ರಾಮಗಳಲ್ಲಿ ಸಿಲಂಗಡಿ ಆಚರಣೆ ಮಾಡಿ ಜನರು ಭಾವೈಕ್ಯತೆ ಮೆರೆದರು.

ABOUT THE AUTHOR

...view details