ಜಿಲ್ಲಾಡಳಿತಕ್ಕೆ ಸೇವಾ ಭಾರತಿಯಿಂದ 4 ಸಾವಿರ ಮಾಸ್ಕ್ - ಸೇವಾ ಭಾರತಿ ಸಂಸ್ಥೆ
ಕುಶಾಲನಗರ/ಕೊಡಗು:ಕೊರೊನಾ ಹರಡದಂತೆ ತಡೆಯಲು ಪರಿಣಾಮಕಾರಿ ಸಾಧನವಾಗಿರುವ ಮಾಸ್ಕ್‌ಗಳನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಹಸ್ತಾಂತರಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಕುಶಾಲನಗರದ ಸೇವಾ ಭಾರತಿ ಸಂಸ್ಥೆ ವಹಿಸಿಕೊಂಡಿದೆ. ಈಗಾಗಲೇ 4 ಸಾವಿರ ಮಾಸ್ಕ್‌ಗಳನ್ನು ತಯಾರಿಸಿದ್ದು, ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲು ಅಣಿಯಾಗಿದೆ.