ಕೊರೊನಾ ಜಯಿಸಿ ಬಂದ ನಾಲ್ವರು ಕಾನ್ಸ್ಟೆಬಲ್ಗೆ ಅಭಿನಂದನೆ.. - corona infected police constables cured
ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ರಾಯಚೂರು ಪಶ್ಚಿಮ ಠಾಣೆಯ ನಾಲ್ವರು ಪೊಲೀಸ್ ಕಾನ್ಸ್ಟೆಬಲ್ಗಳಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಸೋಂಕಿನಿಂದ ಗುಣಮುಖರಾಗಿ ಇಂದು ಕರ್ತವ್ಯಕ್ಕೆ ಹಾಜರಾದ ವೇಳೆ ಠಾಣೆಯ ಪಿಎಸ್ಐ ದಾದಾವಲಿ, ಯರಗೇರಾ ಪಿಸ್ಐ ನಾಗರಾಜ ಮೇಕ ಹಾಗೂ ಇತರ ಸಿಬ್ಬಂದಿ ಆತ್ಮೀಯವಾಗಿ ಸಿಹಿ ತಿನ್ನಿಸಿ ಅಭಿನಂದಿಸಿದರು.