ಹಾಸನದ ಟೈಟಾನಿಕ್ ಹಡಗು ಖ್ಯಾತಿಯ ಚರ್ಚ್ಗೆ 369 ವಸಂತಗಳ ಸಂಭ್ರಮ
ದೂರದಿಂದ ಟೈಟಾನಿಕ್ ಚಿತ್ರದಲ್ಲಿ ತೋರಿಸಿರುವ ಹಡಗಿನಂತೆ ಭಾಸವಾಗುವ ಈ ಚರ್ಚ್ಗೆ ಈಗ 369ರ ಹರೆಯ. ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿರುವ ಈ ಚರ್ಚನ್ನು ಫ್ರೆಂಚ್ ಧರ್ಮ ಪ್ರವರ್ತಕರು ಗೋತಿಕ್ ಶೈಲಿಯಲ್ಲಿ 1860ರಲ್ಲಿ ನಿರ್ಮಿಸಿದ್ದರು. ರೆಫೆಂಟ್ ಎಂಬ ಧರ್ಮಗುರು ಇದನ್ನು ಕಟ್ಟಿಸಿದ್ದರೆನ್ನಲಾಗಿದ್ದು, ಈ ಮೂಲಕ ಅವರು ಧರ್ಮ ಪ್ರಚಾರ ಆರಂಭಿಸಿದ್ದರಂತೆ. ಈ ಚರ್ಚ್ ಹಿನ್ನೀರಿನಲ್ಲಿ ಮುಳುಗಡೆಯಾಗಿ 159 ವರ್ಷಗಳೇ ಕಳೆದಿದೆ. ಈ ಕುರಿತು ನಮ್ಮ ಪ್ರತಿನಿಧಿ ಚರ್ಚ್ ಧರ್ಮ ಗುರುಗಳ ಜತೆ ನಡೆಸಿದ ಚಿಟ್ಚಾಟ್ ಇಲ್ಲಿದೆ ವೀಕ್ಷಿಸಿ.
Last Updated : Aug 8, 2020, 6:56 PM IST