ಒಂದೇ ದಿನದಲ್ಲಿ 250 ಶೌಚಾಲಯ ನಿರ್ಮಾಣ: ಬಯಲು ಮುಕ್ತ ಶೌಚಕ್ಕೆ ಪಣತೊಟ್ಟ ಸಿಇಒ
ಸ್ವಚ್ಛ ಭಾರತ ಯೋಜನೆಯಡಿಯಲ್ಲಿ ಸರ್ಕಾರಗಳು ಬಯಲು ಮುಕ್ತ ಶೌಚ ದೇಶವನ್ನಾಗಿ ಮಾಡಲು ಸಾಕಷ್ಟು ಪ್ರಯತ್ನಿಸುತ್ತಿವೆ. ಅದ್ರೇ ಹಳ್ಳಿಗರ ನಿರಾಸಕ್ತಿಯಿಂದಾಗಿ ಯೋಜನೆ ಮಾತ್ರ ಯಶಸ್ಸು ಕಂಡಿಲ್ಲ. ಹೀಗಾಗಿ ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮಿಷನ್ 250 ಹೆಸರಿನಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲು ಪಣ ತೊಟ್ಟಿದ್ದಾರೆ.
TAGGED:
ctd