ಗಣರಾಜ್ಯೋತ್ಸವದ ನಿಮಿತ್ತ 211ನೇ ಫ್ಲವರ್ ಶೋ: ಈ ಬಾರಿ 'ವಿವೇಕ' ಫಲಪುಷ್ಪ ಪ್ರದರ್ಶನ! - ಸ್ವಾಮಿ ವಿವೇಕಾನಂದರ 157ನೇ ಜನ್ಮದಿನೋತ್ಸವ
🎬 Watch Now: Feature Video
ಕೆಂಪು ತೋಟ ಎಂದೇ ಪ್ರಸಿದ್ಧಿ ಪಡೆದಿರುವ ಲಾಲ್ಬಾಗ್ ಸಸ್ಯಕಾಶಿಯಲ್ಲಿ ಇನ್ನು 10 ದಿನಗಳ ಕಾಲ ಪುಷ್ಪಲೋಕವೇ ಸೃಷ್ಟಿಯಾಗಲಿದೆ. ಗಣರಾಜ್ಯೋತ್ಸವದ ಹಿನ್ನೆಲೆ ತೋಟಗಾರಿಕೆ ಇಲಾಖೆ ವಿವೇಕಾನಂದರಿಗೆ ಪುಷ್ಪ ನಮನ ಸಲ್ಲಿಸುತ್ತಿದೆ. ಲಾಲ್ಬಾಗ್ನಲ್ಲಿ ನಡೆಯುವ ಈ ಫ್ಲವರ್ ಶೋಗೆ ಹೇಗೆಲ್ಲ ತಯಾರಿ ನಡೀತಿದೆ ಅನ್ನೋದ್ರ ಡೀಟೇಲ್ಸ್ ಇಲ್ಲಿದೆ..