ಪರಿಸರ ಉಳಿವಿಗಾಗಿ ಅಕ್ಷರ ರೂಪದಲ್ಲಿ ವಿವೇಕಾನಂದರು ಕೊಡುಗೆ ನೀಡಿದ್ದಾರೆ: ಡಾ.ಯಲ್ಲಪ್ಪ ರೆಡ್ಡಿ - ಲಾಲ್ಬಾಗ್ ನಲ್ಲಿ ಪುಷ್ಪ ಪ್ರದರ್ಶನ
ಬೆಂಗಳೂರಿನ ಲಾಲ್ಬಾಗ್ನಲ್ಲಿ ಆಯೋಜಿಸಿರುವ 211ನೇ ವಿವೇಕ ಪುಷ್ಪಪ್ರದರ್ಶನದಲ್ಲಿ ಈ ಬಾರಿ ಸ್ವಾಮಿ ವಿವೇಕಾನಂದರ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. ಈ ಹಿನ್ನೆಲೆ ಪರಿಸರವಾದಿ ಹಾಗೂ ಪರಿಸರ ತಜ್ಞರಾದ ಡಾ.ಎ.ಎನ್. ಯಲ್ಲಪ್ಪರೆಡ್ಡಿ ಅವರು ಪರಿಸರ ಹಾಗೂ ಸ್ವಾಮಿ ವಿವೇಕಾನಂದರು ಹೊಂದಿದ್ದ ಪರಿಸರ ಕಾಳಜಿ ಕುರಿತು ಮಾತನಾಡಿದ್ದಾರೆ.