ಸಾರಿಗೆ ನೌಕರರ ಮುಷ್ಕರದಿಂದ ವಿಭಾಗಕ್ಕೆ ₹18-20 ಲಕ್ಷ ನಷ್ಟ: ಜಿ.ಶೀನಯ್ಯ - ಹೊಸಪೇಟೆ ಕೆಎಸ್ಆರ್ಟಿಸಿ ವಿಭಾಗಕ್ಕೆ 19 ಲಕ್ಷ ನಷ್ಟ
ಸಾರಿಗೆ ನೌಕರರ ಮುಷ್ಕರದ ಪರಿಣಾಮ ಈ ದಿನ ವಿಭಾಗದ ವತಿಯಿಂದ 141 ಬಸ್ಗಳು ಕಾರ್ಯಾಚರಣೆ ನಡೆಸಿವೆ. ಶೇ.40 ರಷ್ಟು ಬಸ್ಗಳು ಓಡಾಟ ನಡೆಸಿವೆ ಎಂದು ಎನ್ಈಕೆಎಸ್ಆರ್ಟಿಸಿ ಹೊಸಪೇಟೆ ವಿಭಾಗದ ನಿಯಂತ್ರಣಾಧಿಕಾರಿ ಜಿ.ಶೀನಯ್ಯ ತಿಳಿಸಿದ್ದಾರೆ.