ತುಮಕೂರಲ್ಲಿ ಕಡಿಮೆಯಾಗದ ಕೊರೊನಾ ಭೀತಿ: ಇಲ್ಲಿವರೆಗೆ 1,879 ಮಂದಿ ಕ್ವಾರಂಟೈನ್ - ಕೊರೊನಾ ಲೆಟೆಸ್ಟ್ ನ್ಯೂಸ್
ರಾಜ್ಯದಾದ್ಯಂತ ಕೊರೊನಾ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ತುಮಕೂರಿನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೂ ಈವರೆಗೆ 1,879 ಮಂದಿಯನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಇನ್ನು ಜಿಲ್ಲೆಯ 548 ಸ್ಯಾಂಪಲ್ಗಳು ಬರಬೇಕಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಇಬ್ಬರು ಮೃತಪಟ್ಟಿದ್ದಾರೆ.