ಕರ್ನಾಟಕ

karnataka

By

Published : May 23, 2020, 8:35 PM IST

Updated : May 23, 2020, 9:04 PM IST

ETV Bharat / videos

ಹಾಸನದಲ್ಲಿ ಈವರೆಗೆ ಪತ್ತೆಯಾದ ಕೊರೊನಾ ಪಾಸಿಟಿವ್ ಕೇಸ್​ಗಳೆಷ್ಟು?

ಹಾಸನ ಜಿಲ್ಲೆಯಲ್ಲಿ ಈವರೆಗೆ 85 ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಸ್ಥಿತಿಗತಿಯ ಕುರಿತು ಹಾಸನದ ಜಿಲ್ಲಾಧಿಕಾರಿ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಮ್ಮ ಪ್ರತಿನಿಧಿ ನೀಡಿದ್ದಾರೆ.
Last Updated : May 23, 2020, 9:04 PM IST

ABOUT THE AUTHOR

...view details