ಶಿವಮೊಗ್ಗದಲ್ಲಿ ಹೇಗಿದೆ ಕೊರೊನಾ ಚಿತ್ರಣ? ಈ ಪ್ರತ್ಯಕ್ಷ ವರದಿ ನೋಡಿ.. - ಶಿವಮೊಗ್ಗ ಕೊರೊನಾ ಪ್ರಕರಣ
ನಿನ್ನೆ ಒಂದೇ ದಿನ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯಲ್ಲಿ 22 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಜಿಲ್ಲೆಯಲ್ಲಿ ಈವರೆಗೆ 173 ಪ್ರಕರಣ ದಾಖಲಾದಂತಾಗಿದೆ. ಆಸ್ಪತ್ರೆಯಿಂದ 109 ಜನ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 62 ಜನ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿಯವರೆಗೆ 2 ಸಾವು ಸಂಭವಿಸಿದೆ. ವೈರಾಣು ಪ್ರಸರಣ ತಡೆಗೆ ಜಿಲ್ಲೆಯಲ್ಲಿ ರಾತ್ರಿ 8ರಿಂದ ಬೆಳಗ್ಗೆ 5ರ ತನಕ ಕರ್ಫ್ಯೂ ಜಾರಿಯಲ್ಲಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ತ್ರೂ ಮೂಲಕ ವಿವರ ನೀಡಿದ್ದಾರೆ ನೋಡಿ..