159 ವರ್ಷಗಳ ಇತಿಹಾಸವಿರೋ ''ಟೈಟಾನಿಕ್'' ನೋಡೋಕೆ ಪ್ರವಾಸಿಗರ ದಂಡು..! - church in Shettihalli is a tourist attraction ..!
ಚರ್ಚ್ಗಳು ಸಾಮಾನ್ಯವಾಗಿ ಕ್ರಿಶ್ಚಿಯನ್ ಧರ್ಮದವರನ್ನು ಸೆಳೆಯುವ ಶ್ರದ್ಧಾ ಕೇಂದ್ರಗಳಾಗಿರುತ್ತವೆ. ಆದರೆ ಇಲ್ಲೊಂದು ಚರ್ಚ್ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸ್ತಾ ಇದೆ. ಅದೂ ಕೂಡಾ ಪಾಳು ಬಿದ್ದ ಚರ್ಚ್.. ಅದೆಲ್ಲಿದೆ ಅಂತೀರಾ ನೀವೇ ನೋಡಿ.