ಅವಸಾನದ ಅಂಚಿನಲ್ಲಿದೆ 158 ವರ್ಷದ ಶಾಲಾ ಕಟ್ಟಡ! - latest belur news
ಮಕ್ಕಳಿಗೆ ವಿದ್ಯೆ ಕಲಿಸಿದ್ರೆ ಸಾಕು, ಅದಕ್ಕಿಂತ ದೊಡ್ಡ ಆಸ್ತಿ ಯಾವುದು ಇಲ್ಲ ಅಂತ ಹೇಳ್ತಾರೆ. ಮಕ್ಕಳು ಚೆನ್ನಾಗಿ ಓದಲಿ ಎಂದು ಹೆತ್ತವರು ಅದೆಷ್ಟೇ ಕಷ್ಟವಾದರೂ ಉತ್ತಮ ಶಾಲೆಗೆ ಸೇರಿಸಬೇಕೆಂದು ಖಾಸಗಿ ಶಾಲೆಗೆ ಸೇರಿಸ್ತಾರೆ. ಆದ್ರೆ, ಬಡವರ ಮಕ್ಕಳು ಅಂತಹ ಐಷಾರಾಮಿ ಶಾಲೆಯಲ್ಲಿ ಓದೋದಕ್ಕೆ ಆಗುತ್ತಾ? ಹಾಗಾಗಿ ಸರ್ಕಾರಿ ಶಾಲೆಗೆ ಸೇರಿಸ್ತಾರೆ. ಆ ಕಡುಬಡತನದ ನಡುವೆಯೂ ಜೀವ ಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಈ ಶಾಲೆಯಲ್ಲಿ ನಿರ್ಮಾಣವಾಗಿದೆ.