ಕರ್ನಾಟಕ

karnataka

ETV Bharat / videos

ಹುಳಿಮಾವು ಕೆರೆ ಕಟ್ಟೆ ಒಡೆದು 150 ಮೀನುಗಾರಿಕೆ ಮಾಡುವ ಕುಟುಂಬಗಳು ಬೀದಿಪಾಲು ! - ಹುಳಿಮಾವು ಕೆರೆ ಕಟ್ಟೆ ಹೊಡೆದ ನ್ಯೂಸ್

By

Published : Nov 30, 2019, 11:01 PM IST

Updated : Nov 30, 2019, 11:47 PM IST

ಹುಳಿಮಾವು ಕೆರೆ ಕಟ್ಟೆ ಒಡೆದು ಹಲವರ ಬದುಕೇ ನೀರುಪಾಲಾಗಿದೆ. ಹುಳಿಮಾವು ಕೆರೆ ನಂಬಿ ಮೀನುಗಾರಿಕೆ ನಡೆಸಿದ್ದ ಸುಮಾರು 150 ಕುಟುಂಬಗಳು ಇಂದು ಬೀದಿ ಪಾಲಾಗಿವೆ. ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಎಂದು ಈ ಕುಟುಂಬಗಳು ಮನವಿ ಮಾಡಿವೆ. ಸಂಕಷ್ಟಕ್ಕೀಡಾದ ಜನರೊಂದಿಗೆ ನಮ್ಮ ಪ್ರತಿನಿಧಿ ನಡೆಸಿದ ಚಿಟ್ ಚಾಟ್ ಇಲ್ಲಿದೆ.
Last Updated : Nov 30, 2019, 11:47 PM IST

ABOUT THE AUTHOR

...view details