ತುಮಕೂರು ವಿವಿಯ 14ನೇ ಘಟಿಕೋತ್ಸವ: ರಾಜ್ಯಪಾಲರಿಂದ ಕಾರ್ಯಕ್ರಮ ಉದ್ಘಾಟನೆ - Opening by Governor Vajubhai Wala
ತುಮಕೂರು: ತುಮಕೂರು ವಿಶ್ವವಿದ್ಯಾಲಯದ 14ನೇ ವಾರ್ಷಿಕ ಘಟಿಕೋತ್ಸವ ವಿವಿ ಅವರಣದಲ್ಲಿರುವ ಶಿವಕುಮಾರ ಸ್ವಾಮೀಜಿ ಆಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಾಜರಿದ್ದ ರಾಜ್ಯಪಾಲ ವಜುಭಾಯಿ ವಾಲಾ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ವಿತರಿಸಿದರು. ರಾಜಸ್ತಾನ ಕೇಂದ್ರೀಯ ವಿವಿಯ ಕುಲಪತಿ ಡಾ.ಕೆ.ಕಸ್ತೂರಿ ರಂಗನ್, ತುಮಕೂರು ವಿವಿ ಉಪಕುಲಪತಿ ವೈ.ಎನ್.ಸಿದ್ದೇಗೌಡ ಹಾಜರಿದ್ದರು.