ಕರ್ನಾಟಕ

karnataka

ETV Bharat / videos

144 ಸೆಕ್ಷನ್​ ಧಿಕ್ಕರಿಸಿದ ಕರಾವಳಿ ಮಂದಿ: ಧ್ವನಿವರ್ಧಕದ ಮೂಲಕ ಪೊಲೀಸರ ಮನವಿ - 144 Section enforcement

By

Published : Mar 23, 2020, 2:38 PM IST

ಸುಳ್ಯ: ಕೊರೊನಾ ವೈರಸ್ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿಯಾಗಿದೆ. ವಾಣಿಜ್ಯ ವ್ಯವಹಾರಗಳನ್ನು ಬಂದ್ ಮಾಡಿ ಸಹಕರಿಸಬೇಕೆಂದು ಸರ್ಕಾರ ವಿನಂತಿಸಿಕೊಂಡಿದೆ. ಆದರೆ, ಸುಳ್ಯ, ಕಡಬ ತಾಲೂಕುಗಳಲ್ಲಿ ಹೆಚ್ಚಿನ ಅಂಗಡಿಗಳು ತೆರೆದಿರುವುದರಿಂದ ಕಡಬ ಪೊಲೀಸರು ಧ್ವನಿವರ್ಧಕದ ಮೂಲಕ ಮನವಿ ಮಾಡುತ್ತಿದ್ದಾರೆ.

ABOUT THE AUTHOR

...view details