ಇಂದು ದಾವಣಗೆರೆಯಲ್ಲಿ ಒಂದೇ ದಿನಕ್ಕೆ 14 ಕೊರೊನಾ ಪ್ರಕರಣ.. - ಕೊರೊನಾ ಸೋಂಕಿತರ ಸಂಖ್ಯೆ
ಮಧ್ಯಕರ್ನಾಟಕ ಭಾಗವಾದ ದಾವಣಗೆರೆಯಲ್ಲಿ ಇಂದು ಒಂದೇ ದಿನಕ್ಕೆ 14 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಹಸಿರು ವಲಯ ಅಂತಾ ಗುರುತಿಸಿಕೊಳ್ಳಲು ಮುಂದಾಗಿದ್ದ ಜಿಲ್ಲೆಯಲ್ಲೀಗ ಒಟ್ಟು 61 ಪಾಸಿಟಿವ್ ಪ್ರಕರಣಗಳಿವೆ. ಇದನ್ನ ಹತೋಟಿಗೆ ತರುವುದೇ ಈಗ ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಈ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದಾರೆ..