ಕರ್ನಾಟಕ

karnataka

By

Published : Jun 12, 2019, 8:36 PM IST

Updated : Jun 13, 2019, 11:36 PM IST

ETV Bharat / videos

ಐಎಂಎ ಜ್ಯುವೆಲ್ಲರ್ಸ್​ ಸಂಸ್ಥೆ ವಿರುದ್ಧ ಹೊರ ರಾಜ್ಯಗಳ ಹೂಡಿಕೆದಾರರಿಂದ್ಲೂ ದೂರುಗಳ ಸರಮಾಲೆ

ಪ್ರತಿಷ್ಠಿತ ಆಭರಣ ಮಳಿಗೆ ಐಎಂಎ ಜ್ಯುವೆಲ್ಲರ್ಸ್ ಸಮೂಹ ಸಂಸ್ಥೆಯ ವಿರುದ್ಧ ದಾಖಲಾಗ್ತಿರೋ ದೂರುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಜ್ಯದಲ್ಲಿ ಸಂಚಲನ ಮೂಡಿಸಿದ ಈ ಪ್ರಕರಣದ ಬಗ್ಗೆ ಮೊದಲ ದಿನ 3 ಸಾವಿರದ 750 ಮತ್ತು ನಿನ್ನೆ 13 ಸಾವಿರ ದೂರು ದಾಖಲಾಗಿದೆ. ಆದ್ರೆ, ವಂಚನೆಯ ಜಾಲ ಹೊರ ರಾಜ್ಯಗಳಿಗೂ ವಿಸ್ತರಿಸಿಕೊಂಡಿದ್ದು, ಹೂಡಿಕೆದಾರರು ನ್ಯಾಯ ಕೊಡಿಸುವಂತೆ ಪೊಲೀಸರು ಹಾಗೂ ಸರ್ಕಾರದ ಮೊರೆ ಹೋಗಿದ್ದಾರೆ.
Last Updated : Jun 13, 2019, 11:36 PM IST

ABOUT THE AUTHOR

...view details