ಪ್ರವಾಹ ಲೆಕ್ಕಿಸದೇ ಅಂಬುಲೆನ್ಸ್ಗೆ ದಾರಿ ತೋರಿದ ಬಾಲಕ... ವೆಂಕಟೇಶನಿಗೆ ಶೌರ್ಯ ಪ್ರಶಸ್ತಿ! - ರಾಯಚೂರು ಜಿಲ್ಲೆ
ನದಿ ಪ್ರವಾಹದಲ್ಲಿ ಅಂಬುಲೆನ್ಸ್ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೃಷ್ಣಾ ನದಿ ಪ್ರವಾಹದ ವೇಳೆ ಮುಳುಗಿದ್ದ ಸೇತುವೆ ಮೇಲೆ ಅಂಬ್ಯುಲೆನ್ಸ್ ದಾಟಿ ಹೋಗಲು ವೆಂಕಟೆಶ್ ಎಂಬ ಬಾಲಕ ಸರಿಯಾದ ರಸ್ತೆ ತೋರಿದ್ದನು.ಇದೀಗ ಅಲ್ಲಿನ ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.