ಕರ್ನಾಟಕ

karnataka

ETV Bharat / videos

ಸ್ಕೂಲ್‌ಗೆ ಹೋಗಿ ಬರ್ತೀನೆಂದವ ಶವವಾಗಿ ಬಂದ.. ತಾಯಿಗೆ ಹೇಗಾಗಬೇಡಾ? - Heavy Rain in chikkamagalur

By

Published : Oct 26, 2019, 7:54 PM IST

ಮಲೆನಾಡಲ್ಲಿ ವರುಣ ತನ್ನ ರೌದ್ರಾವತಾರ ಮುಂದುವರಿಸಿದ್ದಾನೆ. ಕೆರೆ-ಕಟ್ಟೆಗಳೆಲ್ಲ ತುಂಬಿ ಹರಿಯುತ್ತಿವೆ. ಮೈದುಂಬಿ ಹರಿಯುತ್ತಿರುವ ಕೆರೆಗಳು ಇದೀಗ ಮೃತ್ಯು ಕೂಪಗಳಾಗಿ ಪರಿವರ್ತನೆಯಾಗ್ತಿವೆ.

ABOUT THE AUTHOR

...view details