ಪೌರತ್ವ ತಿದ್ದುಪಡಿ ಬಗ್ಗೆ ವಿರಾಟ್ ಮಾತು... ಸಂಪೂರ್ಣ ಜ್ಞಾನ ಇಲ್ಲದೇ ಪ್ರತಿಕ್ರಿಯೆ ಅಸಾಧ್ಯ ಎಂದ ಕ್ಯಾಪ್ಟನ್! - ಸಿಎಎ ಬಗ್ಗೆ ವಿರಾಟ್ ಕೊಹ್ಲಿ
ಗುವಾಹಟಿ: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಈಗಾಗಲೇ ಅನೇಕರು ತಮ್ಮದೇ ದಾಟಿಯಲ್ಲಿ ಹೇಳಿಕೆ ನೀಡಿದ್ದು, ಇದೇ ಮೊದಲ ಸಲ ಟೀಂ ಇಂಡಿಯಾ ಕ್ಯಾಪ್ಟನ್ ಈ ವಿಚಾರವಾಗಿ ಮಾತನಾಡಿದ್ದಾರೆ. ಈ ವಿಷಯದ ಬಗ್ಗೆ ಸಂಪೂರ್ಣ ಜ್ಞಾನ ಇಲ್ಲದೇ ಪ್ರತಿಕ್ರಿಯೆ ನೀಡುವುದು ಅಸಾಧ್ಯ. ನಾನು ಜವಾಬ್ದಾರಿಯಿಲ್ಲದೇ ಏನು ಮಾತನಾಡಲ್ಲ ಎಂದಿದ್ದಾರೆ.