ಕ್ರಿಕೆಟ್ ಕಾಶಿಯಲ್ಲಿ ವಿಶ್ವಕಪ್ ಫೈನಲ್ ಫೈಟ್: ಈ ಬಾರಿ ವಿಶ್ವಕಪ್ ಆಂಗ್ಲರಿಗೋ... ನ್ಯೂಜಿಲ್ಯಾಂಡ್ಗೋ? - undefined
ವಿಶ್ವಕಪ್ ಮಹಾಟೂರ್ನಿ ಕೊನೇಘಟ್ಟ ತಲುಪಿದೆ. ಸದ್ಯ ಫೈನಲ್ ಫೈಟ್ ಮಾತ್ರ ಬಾಕಿ ಇದ್ದು, ಪ್ರಶಸ್ತಿಗಾಗಿ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವೆ ದಂಗಲ್ ನಡೆಯಲಿದೆ. ಸೆಮಿಸ್ನಲ್ಲಿ ಬಲಿಷ್ಠ ತಂಡಗಳನ್ನೇ ಮಣಿಸಿ ಫೈನಲ್ ತಲುಪಿರುವ ಎರಡೂ ತಂಡಗಳು ಚೊಚ್ಚಲ ವಿಶ್ವಕಪ್ ಮೇಲೆ ಕಣ್ಣಿಟ್ಟಿವೆ. ಫೈನಲ್ ಬ್ಯಾಟಲ್ಗೆ ಸಿದ್ದವಾಗಿರುವ ಈ ತಂಡಗಳ ಶಕ್ತಿ ಸಾಮರ್ಥ್ಯ ಹೇಗಿದೆ. ಯಾರಿಗೆ ಗೆಲ್ಲುವ ಅವಕಾಶ ಇದೆ ಎನ್ನುವುದರ ಕುರಿತು ಇಲ್ಲಿ ನೋಡಿ.