ಕರ್ನಾಟಕ

karnataka

ETV Bharat / videos

ಆಸ್ಟ್ರೇಲಿಯನ್ ಓಪನ್‌ನ 4ನೇ ಸುತ್ತಿನಲ್ಲಿ ಸೆರೆನಾ ವಿಲಿಯಮ್ಸ್​ಗೆ ಗೆಲುವು - ಸೆರೆನಾ ವಿಲಿಯಮ್ಸ್​ಗೆ ಗೆಲುವು

By

Published : Feb 12, 2021, 1:19 PM IST

Updated : Feb 12, 2021, 5:29 PM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ರಷ್ಯಾದ ಅನಸ್ತಾಸಿಯಾ ಪೊಟಪೋವಾ ವಿರುದ್ಧದ ಮೂರನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 7-6 (5), 6-2 ಅಂತರದಲ್ಲಿ ಜಯ ಸಾಧಿಸಿದ್ದಾರೆ. 24 ಗ್ರ್ಯಾಂಡ್ ಸ್ಲ್ಯಾಮ್ಸ್ ಪ್ರಶಸ್ತಿಗಳ ದಾಖಲೆಯ ಗುರಿ ಹೊಂದಿರುವ ವಿಲಿಯಮ್ಸ್, ವಿರಾಮದ ವೇಳೆಗೆ ಮೊದಲ ಸೆಟ್‌ನಲ್ಲಿ ಪೊಟಪೋವಾ ವಿರುದ್ಧ 4-2 ಮುನ್ನಡೆ ಸಾಧಿಸಿದ್ದರು. ಸೆರೆನಾ ವಿಲಿಯಮ್ಸ್ 4 ನೇ ಸುತ್ತಿನಲ್ಲಿ ಬೆಲಾರಸ್‌ನ ಆರ್ಯನಾ ಸಬಲೆಂಕಾ ವಿರುದ್ಧ ಆಡಲಿದ್ದಾರೆ.
Last Updated : Feb 12, 2021, 5:29 PM IST

ABOUT THE AUTHOR

...view details